I wrote this short script for an event in an IT company where they wanted to Thank all the CAB drivers of their company for their relentless service. I was thrilled to write something about people whom we always tend to taunt. Manju Cab 5787 is a collection of all the real conversations i had with cab drivers over the years. This script will remain very special to me.
ಟೀ ಅಂಗಡಿ ಕಟ್ಟೆ ಮೇಲೆ ಕುಳತು, ಜೆಬ್ ಅಲ್ಲಿ ಕೈ ಹಾಕೊಂಡು, ಕಾಲ್ ಆಡಸ್ತ ಎದುರಿಗೆ ಉದ್ದಗಲಕ್ಕೂ ನಿಂತ ಇಟ್ ಕಂಪನಿಯನ್ನು ಹಾಗು ಅದರ ಕೆಲೆಸಗರರನ್ನು ಗೇಲಿ ಮಾಡುತ್ತಾ.... ಭಟ್ರಿಗೆ ಒಂದು ಕೂಗು ಹಾಕುತ್ತನೆ..)
ಮಂಜು:- By-two- Copeee.... ಭಟ್ರೇ, ಮಂಜನ್ ಹೆಸರನಲ್ಲಿ, ಹಾಗೆ ಒಂದು "Small" ಕೊಡಿ, ಮಗ ಜೀವನ ರೋದನೆ ಆಗ್ಬಿಟಿದೆ, ನನ್ ಮಗಂದು ಬರೀ "Pick-upಊ", "Drop ಊ" ನನ್ ಜೇವನ ಬರೀ ಈ ಹಾಳ್ ಕ್ಯಾಬಲ್ಲಿ ಕಳ್ದೊಗುತ್ತೆ ....(ಸಿಗ್ರೆಟ್ಟೆನ್ನು ಎಳೆದು...)
ಅದ್ ಸರಿ ಯಾರೋ ಅದು ಹೊಸ ಹಕ್ಕಿ ಇದ್ದಂಗೆ ಇದೆ ಯಾವ್ ಏರಿಯ? ನನ್ ಮಗಂದು ನಮಗೆ ಯಾಕೋ ಯಾವ್ ಹಕ್ಕಿನೂ ಬರಲ್ಲ ಕ್ಯಾಬಲ್ಲಿ, ಬರೀ ನನ್ ಮಕ್ಳು ಕತೆ ಕೂಯೋರೆ ಬರೋದು, ಅದ್ರಲ್ಲೂ ಅದೃಷ್ಥ ಇಲ್ಲ... ಇವತ್ತು ಒಂದೇ "ಡ್ರಾಪ್" ಗುರು, ಸಧ್ಯ ಮುಗುಸ್ಕೊಂಡು ಪಿಕ್ಚರ್ ಹೋಗ್ತಿನಿ, ನನ್ ಮಕ್ಳ ರಾತ್ರೆ ಅಡ್ದದತ್ರ ಬಂಡ್ರೋ ಎಣ್ಣೆ ಹಾಕಿಸ್ಥಿನಿ, ತಲೆ ಕಿತ್ತೊಗ್ಬಿತಿದೆ.
(ಅಷ್ಟರಲ್ಲಿ, ೨೫ ವಯಸಿನ ಯುವಕ ಕ್ಯಾಬ್ ಹುಡುಕೊಂಡು ಬರ್ತಾನೆ..ಕೈಯಲ್ಲಿ ಪೇಪರ್ ಹಿಡಿದು....)
ಕ್ಯಾಬ್ 5787 ಯಲ್ಲಿ? ಗೊತ್ತ?
(ಅಷ್ಟರಲ್ಲಿ ಮಂಜ, ಕೇಳಿಸ್ಕೊಂಡು ....)
ಮಂಜ:- ಬನ್ರಿ, ಮಂಜ ಅಂತ 5787 ನಂದೇ...(ಥಟ್ ಅಂತ ಕ್ಯಾಬಲ್ಲಿ ಹತ್ತಿ, ಗಾಡಿ reverse ತೆಗಿತಾನೆ...), ಎಲ್ಲಿ ಡ್ರಾಪ್ಊ?
ಯುವಕ:- ಡ್ರಾಪ್ ನಂಗಲ್ಲ, ನಮ್ಮ ಬಾಸ್ ಗೆ, ಏನ್ ನಿಮ್ಮ ಹೆಸರು?
ಮಂಜು:- ಮಂಜು 5785! ಅಂತ!
ಯುವಕ:- ಅದೇನು 5785 ಅಂದ್ರೆ?
ಮಂಜು:- ಇಗ್ ತಾನೇ ಕೇಳಿಲ್ವಾ ನೀವೇ, 5787 ಅ೦ದ್ರೆ ನಮ್ಮ ಕ್ಯಾಬ್ ಊ ! ಮಂಜ ಅ೦ದ್ರೆ ಯಾರಗೂ ಗೊತ್ತಾಗಲ್ಲ!
ಯುವಕ:- ಸರೀ, ಬರ್ತಿರೋದು ನಮ್ಮ ಬಾಸ್ಸು, ಸ್ವಲ್ಪ ದೊಡ್ಡ್ ಬಾಸ್ಸು, ಸರಿಯಾಗಿ ಕರಕೊಂಡು ಹೋಗಿ ಬಿಡು ರಾಜ, ಆಯ್ತಾ? ತುಂಬಾ ಮಾತಾಡ್ಬೇದ, ಅ ವಯ್ಯ ಸ್ವಲ್ಪ ಮಾತಾಡೋದು ಕಡಿಮೆ.. ತುಂಬಾ ತಲೆಯೆಲ್ಲ ಮಾತಾಡ್ಬೇಡಾ..ಅರ್ಥ ಆಯ್ತಾ?
ಮಂಜು:- ಆಯ್ಥ್ ಬಿಡ್ರಿ, ನಮ್ಗೇನು ಕೆಲಸ ನಿಮ್ಮ ಬಾಸ್ ಹತ್ರ...! ಮಾತೆ ಆಡಲ್ಲ ಬಿಡಿ.. ಯಾರ್ ಹೇಳಿದ್ದೂ ನಾನು ತು೦ಬಾ ಮಾತಾಡ್ತೀನಿ ಅ೦ತ? ಅ ನನ್ ಮಗ ಲೋಪೆರ್4756 a?ಇದೆ ಅವನಿಗೆ ಮಾಂಜಾ
ಯುವಕ:- ಅದೆಲ್ಲ ನಿ೦ಗ್ ಬೇಡ... ಒಹ್! ಬ೦ದ್ರೂ
ಯುವಕ - Sir! this side... ! ಪ್ಲೀಸ್ (ಸ೦ಭ್ರಮದಿ೦ದ, ಕ್ಯಾಬ್ ಹಿಂಬಾಗದಲ್ಲಿ.. ಬಾಸನ್ನು ಕೂರಿಸಿ.. ಯುವಕ ಆಪೀಸಿಗೆ ಹಿ೦ತಿರುಗ್ತಾನೆ )
(ಮಂಜು ಕ್ಯಾಬ್ ಮು೦ಬಾಗ್ದಲ್ಲಿ ಕುಳಿತು, ಕನ್ನಡಿಯಲ್ಲಿ ಬಾಸನ್ನು ನೋಡಿ... ಹುಸಿ ಹುಸಿ ನಗ್ತಾನೆ... ) (ಮನ್ಸಲ್ಲಿ, ಇದ್ ಯಾವ್ ಹಣೆಬರಹ ಗುರೂ, ಈ ಬೇಸ್ಗೆಯಲ್ಲಿ ಕುತ್ತಿಗೆಗೆ ಹಗ್ಗ ಹಾಕೋಂಡು ಕೆಲ್ಸ ಮಾಡೊದು.. ಒಳ್ಳೇ ಗೊಳು..)
(ಸುಮ್ನಇರಲಾರದೆ, ಮಂಜು ಬಾಸನ್ನು ಮಾತಾಡ್ಸೋ ಪ್ರಯತ್ನ ಮಾತಾಡ್ತಾನೆ...)
Manju:- "Saar! Phull-traffic saar, changed bangalore now! myself manju.. manju 5787.. 5787 is number.. cab number.. lucky number saar...
ಬಾಸು:- ಲ್ಯಾಪ್ಟಾಪ್ ನೊಡ್ತಾ, ಕನ್ನಡ ಬರುತ್ತೆ ನಂಗೂ....
ಮಂಜು:- ಒಹ್! ಸಾರ್ ಪರ್ವಾಗಿಲ್ಲ, ಸಾರ ನಮ್ ಬೆಂಗ್ಳೂರ್ನಲ್ಲಿ ಕನ್ನಡ ಮಾತಡೂದೆ ಆಶರ್ಯ ಸ್ಸಾರ್.. ತುಂಬಾ ಕುಶಿ ಆಯ್ತು ಸಾರ್..
ಬಾಸು:- ಎಲ್ ಮಾತದ್ಬೇಕೋ ಆಲ್ಲಿ ಮಾತಾಡದ್ರೆ ಸಾಕೂ, ಇಗಾ ಕೆಲ್ಸಾ ಮಾಡಬೇಕು ಸ್ವಲ್ಪಾ ಸುಮ್ನೇ ಗಾಡೀ ಓಡಿಸ್ತಿರ ?... and more over trafiic ತುಂಬಾ ಇದೇ, ಸ್ವಲ್ಪಾ concentration ಇಂದ ಓಡ್ಸಿ!
ಮಂಜು:- ಸಾರ್, ಮಂಜು traffic ಗೆ ಹೆದ್ರೋದ? ಹ ಹ ಹ ! (ನಾಗುತ್ತಾ), road ಗೆ "conkentrasion" ಬೇಕೂ ಸಾರ ನನ್ ಕ್ಯಾಬ್ನ speed manage ಮಾಡಕ್ಕೆ. ಎಲ್ಲಿ ಹಳ್ಳ, ಎಲ್ಲಿ ಗುಡ್ದ ಇದೆಲ್ಲಾ ಅರ್ದು ಕುಡುದ್ಬಿತಿಧಿನಿ ಸಾರ್, ಕ್ಯಾಬ್ ಹಂಗೇ ಬೆಣ್ಣೆ ಮೇಲೇ ಹೊದಂಗೆ ಓಡಿಸ್ಥಿನಿ, not worry you!
ಬಾಸು:- ಸ್ವಲ್ಪ ನೋಡ್ಕೊಂದು ಪ್ಲೀಸ್, oh! god! such a crazy traffic! (sighs)
ಮಂಜು:- ಸಾರ ಅಮೆರಿಕಾದಲ್ಲಿ ಕ್ಯಾಬ್ ಓದಿಸ್ತೀನಿ ಸಾರ ನಾನು ಬಿಟ್ರೆ...... "phast-phort" ಹೇ ಹಾಕಿದೀನಿ , ಸಿಕ್ಕಿದ್ರೇ ಆಲ್ಲಿ ಕಾಬ್ ಸಾರ್, "Manju-5787..."
ಬಾಸು:- gosh! ಆಲ್ಲಿ "left hand drive" i really hope, ನಿಂಗೆ ಗೋತಿರಬೇಕು....huh! never mind!
ಮಂಜು :- ಸಾರ್, "leftuu?", ಒಂದೇ ಕೈಯಾಲಿ ಓಡಿಸ್ತಿನಿ ಸಾರ್, ಇದೇನ್ ಮಹಾ, ಹ! ಹ ಹ ನಾನು ಹುಟ್ಟಿದೆ, ಕ್ಯಾಬ್ ನಲ್ಲಿ ಸಾರ್, ನಾಮ್ಮಪ್ಪ taxi driver ಸಾರ್, ನಮ್ಮತಾತ ಎತ್ತಿನಗಾಡೀ driver ಸಾರ್, ನಾನು! ಕ್ಯಾಬ್ driver ಸಾರ್.. !
ಬಾಸು:- "can you please keep quite?" I mean ಸ್ವಲ್ಪ ಸುಮ್ನೆ ಇರ್ತೀರ, ನಾನೂ ಕೆಳದ್ನಾ? ನಿಮ್ಮ ವಂಷದ ಬಗ್ಗೇ... ನಾನು ಕೆಲಸ ಮಾಡ್ತಿದೀನಿ.....
ಮಂಜು :- ನಂದೂ ಕೆಲ್ಸನೇ ಸಾರ್, ನಿಮ್ದು ಕಣ್ಣು ನೋವಿಸ್ಕೊಳೋ ಕೆಲಸ ನಮ್ದು ಕಾಲ್ ನೋವಿಸ್ಕೊಳೋ ಕೆಲ್ಸ, ದೇವ್ರು ಪುಣ್ಯಾತ್ಮ ಎಲ್ಲಾರು ಒ೦ದೆ ಕೆಲಸ ಮಾಡ್ಬಿತ್ತಾರೆ ಅಂತ ಇ ತರ ಭಾಗ ಮಾಡ್ಬಿಟ್ಟ.
ಬಾಸು:- ನಾನು ಕೆಲಡ್ನ ಈಗ? can you just not keep quite?
ಮಂಜ:- ಕೊಪಾ ಮಾಡ್ಕೋಬೇಡಿ ಸಾರ್, ಅಲ್ಲ, ಏನೂ ಒಟ್ಕೆ ಹೋಗ್ತ್ಹಿಧಿವಿ, ಸ್ವಲ್ಪ ಮಾತಾಡೋಣ ಅಂತ, ಮಾತದ್ಸೆ, ನಮ್ ಗುರುಗಳು ಹೇಳದ್ರು ನೀವು ಕಡಿಮೆ ಮಾತದಡೋದು ಅಂತ, ಅಲ್ಲ ಮನುಷ್ಯ ಆಗಿ ಹುಟ್ಟಿದ್ಮೇಲೆ ಮಾತೆ ಅದೊಲ್ಲ ಅಂದ್ರೆ ಹೆಂಗೆ?
ಬಾಸು:- (ಕುಹಿ, ಕುಹಿ ನಗುತ್ತಾ):- ಅಲ್ಲಯ, afterall ಒಬ್ಬ driver ನೀನು, ನಿನ್ನ ಹತ್ರ ನಾನ್ ಏನ್ ಮಾತದ್ಳಯಾ? ಏನ್ ಗೊತ್ತು ನಿಂಗೆ? hmmmmm, ಎಲ್ಲಿ, ಅಮೆರಿಕಾದ Economic crsis ಬಗ್ಗೆ ಮಾತಾಡು ನೋಡೋಣ...
ಮಂಜ:- ಅಯ್ಯೋ, ಸಾರ್, ಅದು ಒಂದು ದೇಶಾ ನ? ಅಲ್ಲಾ ಸಾರ್ ತಮ್ಮ ಸ್ವರ್ಥಕೊಸ್ಕ್ರ ಬೇರೆ ದೇಶದ ಮೇಲೆ ಧಾಳಿ ಮಾಡಿ, ಇರೋ ಜನರೆಲ್ಲ ಕೊಂದು, ಅ ದೇಶದಲ್ಲಿ ಘಾಬ್ರಿ ಮೂಡ್ಸಿ, ದುಡ್ಡ್ ಮಾಡೋ ಜನ ಅವ್ರು, ಸಾರ್ ಮನುಷ್ಯನಿಗೆ ನಿಯತ್ ಇರಬೇಕು ಸಾರ್ ಆಮೇಲೆ ಹಣ.
ಬಾಸು:- (ಹುಸಿ, ಹುಸಿ ನಗುತಾ...) ಎಲ್ಲಿ ಓದ್ದ್ದೆ ಇದನ್ನ?
ಮಂಜು:- ಓದಕ್ಕೆ ಬಂದಿದ್ರೆ ನಾನ್ ಯಾಕ್ ಸಾರ್ ಡ್ರೈವರ್ ಆಗ್ತಿದ್ದೆ?
ಬಾಸು:- ನಮ್ಮ ದೇಶದ್ದು ಅದೇ ಪ್ರಾಬ್ಲಮ್, ಓದಕ್ಕೆ ಬರಿಯೋಕ್ಕೆ ಬರಲ್ಲ ಆದ್ರು ಮಾತ್ಗೆನೂ ಕಮ್ಮೀಲ್ಲ..? ಬೇಕ ನಿಂಗೆ ಇವೆಲ್ಲಾ? ಸುಮ್ನೆ ಗಾಡಿ ಓದ್ಸ್ಕೊಂದುಇರು.
ಮಂಜು:- ಸಾರ್, ಜೀವ್ನ ನಡ್ಸೂಕೆ ಮಾತು ಸಾಕು ಅಂತಾರೆ, ಓದ್ ಯಾಕೆ ಬೇಕು ಸಾರ್?, ಆದ್ರೂ ಬೈದ್ರಿ ಅಂತ ಹೇಳ್ತೀನಿ ಸಾರ್, ನಮ್ಗೂ ಓದಕ್ಕೆ ಇಷ್ತ ಇರುತೆ ಸಾರ್ ಆದ್ರೆ ನಾವು ನಿಮ್ ತರ colony ಗಳಲ್ಲಿ ಬೆಳಿಯೋಲ್ಲ... ನಾವ್ ಬೆಳಿಯೋ slum ಅಲ್ಲಿ ನಾವು jail ಹೋಗ್ದೆ ಜೀವನ ನಡ್ಸೂದೇ ಕಷ್ತ ಸಾರ್.
ಸಾರ್, ಒಂದ್ ಹೇಳ್ತೀನಿ ಕಾಲೋನಿ ಯಲ್ಲಿ ಯಾರಬೆಕಾದ್ರು enzineer ಆಗ್ತಾರೆ, ಆದ್ರೆ ನಮ್ ತರ slum ಅಲ್ಲಿ ಇದ್ಗೊಂಡು ಓದೋದು ಕಷ್ತ.
ಬಾಸು:- ಕುಣಿಯೋಕ್ಕೆ ಬರೋಲ್ಲಾ ಅಂದ್ರೆ ನೆಲೆ donku ಅಂದ್ರಂತೆ
ಮಂಜು:- ನೆಲ ಡೊಂಕು ಅಲ್ಲಾ ಸಾರ್ ನಮ್ ಹಣೆಬರಹ ಡೊಂಕು
(ಬಾಸು ಹಿಂದೆ ಕುತ್ಕೊಂಡು ಏನು ಮಾತಾಡಲ್ಲ.... ನಿರಾಳವಾದ ಮೌನ...)
ಮಂಜು:- ಸಾರ್ ನಿಮ್ಗೊತ್ತ, ನಮ್ಮಂತವರು ಮಾತಾಡದ್ರೆ ಸಮಾಜ ಹುಸಿ ಹುಸಿ ನಕ್ಕಿ ಮೌನವಾಗಿ "ಹಣೆಬರಹ" ಅಂತ ಹೇಳಿ ಸುಮ್ನೆ ಆಗೋಗುತ್ತೆ
ವಿದ್ಯೆ ಎಲ್ಲರಿಗೂ ಹತ್ತಲ ಅಂತ ಜನ ಹೇಳ್ತಾರೆ ಸಾರ್, ಆದ್ರೆ ಎಲ್ಲರಿಗೂ ಓದೋ ಮನಸ್ಸಿದೆ ಅಂತ ನಮಗೆ ಅರ್ಥನೇ ಆಗೋಲ್ಲ!
ನಮ್ಮ ಹಿರಿಯರು "ಮನಸಿದಲ್ಲಿ ಮಾರ್ಗ" ಅಂತ ಗಾದೇನೆ ಮಾಡಿದರೆ, ಮನಸ್ಸಂತೂ ಇದೆ, ಆದ್ರೆ ಅ ಮಾರ್ಗ ನೇ ಡೊಂಕು ಸಾರ್.....
ಸಾರ್, ನೀವ್ ಏನ್ ಹೇಳ್ತಿರ ಅಂತ ಗೊತ್ತು ಸಾರ್, "ಮಾರ್ಗ ಮಾಡ್ಕೋ" ಅಂತ!
ಆದ್ರೆ ಅಲ್ಲೇ ಇರೋದ್ದು ರೋದ್ನೆ, ಹೊಟ್ಟೆಪಾಡು ಸಾರ್, ಕೆಲಸ ಮಾಡ್ಲಿಲ್ಲ ಅಂದ್ರೆ ಉಪವಾಸ ಸಾಯಬೇಕು ... ಇನ್ನು ಮಾರ್ಗೆ ಎಲ್ಲಿಂದ ತರೋದು?
ಬಾಸು:- ಇನ್ನು ಎಷ್ಟು ದೂರ?
ಮಂಜು:- ನೋಡದ್ರ ಸಾರ್, ನನ್ ಮಾತ್ ಕೇಳೋಕ್ಕೆ ನಿಮಗೂ ಅಸಡ್ಡೆ .....
ಬಾಸು :(ತೀವ್ರ ಕೋಪದಿಂದ), will you just shut up for god sake? ನಾನು ನೋಡ್ತಾಇದ್ದೀನಿ, Its heights! ನೀನ್ ಏನ್ ಬಾರಿ ಸಮಾಜ ಸೇವಕನ? ಓದಿಲ್ಲ, ಬರಹಿಲ್ಲ, ನಿಂಗೆ ತಲೆ ಬೇಡ್ವ? ಎಷ್ಟು ಮಾತಾಡ್ತ್ಯ ಅವಾಗ್ಲಿಂದ? ಹೋಗಿ election ಗೆ ನಿಂತ್ಕೋ, ನಿನ್ ತರ slum ಜನಕ್ಕೆ ಹೇಳು ಇ ಬುದ್ದಿನ....ನಿಲ್ಸು ಗಾಡಿನ, ನಾನು ಇಲ್ಲೇ ಇಲ್ಕೊತಿನಿ.....
ಮಂಜು:- ಸಾರ್. ಅದು.....
ಬಾಸು:- ನಿಲ್ಸೋ ಗಾಡಿನ, ನನ್ ತಲೆ ಕೆಟ್ಟೋಗಿದೆ, ನಾನು ಬೇರೆ ಕ್ಯಾಬ್ ಅಲ್ಲಿ ಹೋಗ್ತೀನಿ...
ಮಂಜು:- ಸಾರ್ ಕೇಳಿ ಇಲ್ಲಿ, ಅದು....
ಬಾಸು:- ನಿಲ್ಸೋ, ಈಗ.....
(ಬಾಸು ಕಿರ್ಚಿದು ನೋಡಿ, ಮಂಜು ಕಾಬನ್ನು side ಅಲ್ಲಿ ನಿಲ್ಲಿಸ್ತಾನೆ )
(ಕೋಪದಲ್ಲಿ, ಇದ್ದ, ಬಾಸು, ಕ್ಯಾಬ್ ಇಲ್ಕೊಂಡು, ಬೇರೆ ಕ್ಯಾಬ್ ಅನ್ನು ಕರಿತಾನೆ )
(ಮಂಜು, ಅಲ್ಲೇ ಆಶರ್ಯದಲ್ಲಿ , ತನ್ನ ಕೆಲಸದ ಬಗ್ಗೆ ಯೋಚನೆ ಮಾಡ್ತಾ.. ಕ್ಯಾಬ್ ಅನ್ನು ಅಲ್ಲೇ ಪಕ್ಕದಲ್ಲಿ park ಮಾಡಿ, ciggerette ಹಚ್ಚಿ, ಸುಮ್ಮನೆ ಕೂರುತ್ತಾನೆ , "ಮಾತ್ ಆಡಿದರು ತಪ್ಪ?" ಅಂತ ಯೋಚಿಸುತ್ತಾ ಆಕಾಶದ ಯೆಡೆಗೆ ನೋಡುತ್ತಾ ಕುಹಕದಿಂದ ನಗುತ್ತಾನೆ...)
*******************ಮಾರನೆ ದಿನ ********************************
(ಬಾಸ್ office ನಲ್ಲಿ, meeting ಒಂದನ್ನು ಮುಗ್ಸಿchamber ಗೆ ಬಂದು ಕುತ್ಕೊತಾರೆ..phone ಹಿಡಿದು..)
Boss:- Hello, Transport dept? can you just make sure that you don't give me the same cab that you gave me yesterday? it was just a pain...
Boss::- Oh! come on! I don't remember the Cab number for sure, just search in your records and make sure you do send a good driver, at least the driver should have basic sense
Boss:- Right! thank you!
(ಫೋನ್ ಇಟ್ಟ ಕೂಡ್ಲೇ, ಬಾಸ್ ನ secretary chamber ಗೆ ಓಡಿ ಬರ್ತಾಳೆ.....)
Secretary :- Sir....!
Boss:- Yes...
Secretary:- Sir, your son met with an accident......he has been admitted to emergency ward (panting!)
Boss:- What? (shocked, perplexed, shivering) What do you mean? how? when? I should leave now...
Secretary:- Sir, no much info as of now, I just got a call from hospital, He was hit by a speeding truck near the school sir, the hospital authorities told me that a cab driver admitted your son to their hospital..
Boss:- oh! god (he starts to packs up his things.. and prepares to leave.....)
(pauses for a while...) turns back to secretary....
"Can you find out that cab driver for me please?" I just need to thank him.....
Secretary:- I tried sir, the hospital authorities say that he did not reveal his name, his signature on the declaration form just says "Cab 5787"
-ಅಭಿಷೇಕ್ ಅಯ್ಯೊಂಗಾರ್

Categories:
Acts-Scripts